ಇನ್ನು ಮುಂದೆ ಎ ಟಿ ಎಂ ನಲ್ಲಿ ಸಿಗುತ್ತೆ ಐವತ್ತು ಸಾವಿರ ರೂ.

0
208

ಫೆಬ್ರವರಿ 20 ರಿಂದ ಎ ಟಿ ಎಂ ವಿತ್ ಡ್ರಾ ಲಿಮಿಟ್ 24 ಸಾವಿರದಿಂದ 50 ಸಾವಿರ ರೂ.ಗೆ ಏರಿಕೆಯಾಗಲಿದೆ ಹಾಗೂ ಮಾರ್ಚ್ 13 ರಿಂದ ಯಾವುದೇ ವಿತ್ ಡ್ರಾ ಲಿಮಿಟ್ ಇರುವುದಿಲ್ಲ ಎಂದು ಆರ್.ಬಿ.ಐ ತಿಳಿಸಿದೆ.

ಹಳೆಯ ೫೦೦ ಹಾಗೂ 1000 ರೂ ನೋಟ್ ಬ್ಯಾನ್ ಆದ ನಂತರ ಆರ್.ಬಿ.ಐ  ಎಟಿಎಂ ವಿತ್ ಡ್ರಾ ದಿನಕ್ಕೆ 4000 ಹಾಗೂ ವಾರಕ್ಕೆ 24000 ರೂ ವಿತ್ ಡ್ರಾ ಕ್ರಮವನ್ನು ಸಡಿಲಗೊಳಿಸಿದೆ.

 Click this button or press Ctrl+G to toggle between Kannada and English