ರಾಯಣ್ಣ ಬ್ರಿಗೇಡ್ ನಡೆ ರಾಜಕೀಯದಿಂದ ಎನ್. ಜಿ. ಓ ಕಡೆಗೆ

0
234

ರಾಯಣ್ಣ ಬ್ರಿಗೇಡ್ ಈಶ್ವರಪ್ಪ ದೂರವಾಗುವ ಸಾಧ್ಯತೆ ಹಿನ್ನಲೆ ಬ್ರಿಗೇಡ್ ಸಮಾವೇಶಗಳನ್ನು ನಿಲ್ಲಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರಾಯಣ್ಣ ಬ್ರಿಗೆಡನ್ನು ಎನ್. ಜಿ. ಓ. ಹಾಗಿ ಪರಿವರ್ತಿಸಲು ತೀರ್ಮಾನ ಕೈಗೊಳ್ಳಲಾಗಿದೆ.

ಸಂಘಟನೆಯನ್ನು ಬಿ ಜೆ ಪಿ ಯ ಓ ಬಿ ಸಿ ಮೋರ್ಚಾ ಮೂಲಕ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಅಂತಿಮ ತೀರ್ಮಾನಕ್ಕೆ ಬರಲು ಕೆ.ಎಸ್.ಈಶ್ವರಪ್ಪ ಹಾಗೂ ರಾಯಣ್ಣ ಬ್ರಿಗೇಡ್ ಸಂಚಾಲಕರು ಹಾಗೂ ಪಧಾಧಿಕಾರಿಗಳ ನೇತೃತ್ವದಲ್ಲಿ ಸಭೆ ಶಾಶಕರ ಭವನದಲ್ಲಿ ನಡೆಯುತ್ತಲಿದೆ.

ಸಭೆಯಲ್ಲಿ ಏನೇನು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಇನ್ನೂ ಮುಂದೆ ಕಾಡು ನೋಡಬೇಕಾಗಿದೆ.

 Click this button or press Ctrl+G to toggle between Kannada and English