ಜೆ ಡಿ ಎಸ್ ನಿಂದ ಅಮಾನುತುಗೊಂಡ ಶಾಶಕರು ಕಾಂಗ್ರೆಸ್ ಸೇರುವ ಹಿಂಗಿತ

0
2935

ಜೆ ಡಿ ಎಸ್ ನಿಂದ ಅಮಾನುತುಗೊಂಡ ಶಾಶಕರು ಇಂದು ಬೆಳಿಗ್ಗೆ ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ದಿಗ್ವಿಜಯ್ ಸಿಂಗನ್ನು ಭೇಟಿ ಮಾಡಿದರು. ಕಾಂಗ್ರೆಸ್ ಸೇರುವ ವಿಚಾರವಾಗಿ ಅಮಾನುತಗೊಂಡ ಜಮೀರ್ ನೇತೃತ್ವದಲ್ಲಿ, ಚೆಲುವರಾಯ ಸ್ವಾಮಿ ಹಾಗು ಭೀಮ ನಾಯಕ್ ದಿಗ್ವಿಜಯ್ ಸಿಂಗ್ ಜೊತೆ ಚರ್ಚಿಸಿದರು.

ಈ ರೀತಿ ಕಾಂಗ್ರೆಸ್ ಸೇರುವ ಸರ್ಕಸ್ ಕಳೆದ ಎರಡರಿಂದ ಮೂರು ತಿಂಗಳಿಂದ ನಡೆಯುತ್ತಿದ್ದು ಇದರಲ್ಲಿ ಅಂತಿಮವಾಗಿ ಇವರಿಗೆ ಯಾವಾಗ ಸೇರಿಸಕೊಳ್ಳಬೇಕು, ಯಾವ ಸ್ಥಾನ ನೀಡಬೇಕು, ಎಂದು ತೀರ್ಮಾನ ಕೈಗೊಳ್ಳಬೇಕು. “ನಮ್ಮ ಮನಸ್ಸು ಹಾಗು ದೇಹ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದು ಅಂತಿಮ ತೀರ್ಮಾನಕ್ಕೆ ಕಾಯುತ್ತಿರುವದಾಗಿ” ಚೆಲುವರಾಯ ಸ್ವಾಮಿ ಹಿಂಗಿತ ವ್ಯಕ್ತಪಡಿಸಿದರು.

 Click this button or press Ctrl+G to toggle between Kannada and English