ಮಿಥಾಲಿ ರಾಜ್ ಟ್ವಿಟರ್ ಅಕೌಂಟ್ ಹ್ಯಾಕ್…

0
165

ಭಾರತ ವನಿತೆಯರ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್​ರ ಟ್ವಿಟರ್​ ಅಕೌಂಟ್​ನ್ನ ಯಾರೋ ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರಂತೆ. ಅದನ್ನ ಮಿಥಾಲಿ ತಮ್ಮ ಇನ್ಸಟ್ರಾಗ್ರಾಮ್​ನಲ್ಲಿ ವೀಡಿಯೋ ಮೂಲಕ ಹೇಳಿದ್ದಾರೆ. ಸದ್ಯ ಮಿಥಾಲಿ ಐಸಿಸಿ ವಿಶ್ವಕಪ್​ ಟೂರ್ನಿಯಲ್ಲಿ ಭಾರತ ತಂಡವನ್ನ ಮುನ್ನಡೆಸುತ್ತಿದ್ದಾರೆ.

 Click this button or press Ctrl+G to toggle between Kannada and English