ರಾಮ್​ಗೋಪಾಲ್​ ವರ್ಮಾ ತಮ್ಮ ಟ್ವೀಟ್​ನಿಂದಾಗಿ ಕೋರ್ಟ್​​ ಮೆಟ್ಟಿಲೇರಬೇಕಾಗಿದೆ

0
174

ಸದಾ ಕಿರಿಕ್​ ಮಾಡಿಕೊಳ್ಳುವ ನಿರ್ದೇಶಕ ರಾಮ್​ಗೋಪಾಲ್​ ವರ್ಮಾ, ಇದೀಗ ತಮ್ಮ ಟ್ವೀಟ್​ನಿಂದಾಗಿ ಕೋರ್ಟ್​​ ಮೆಟ್ಟಿಲೇರಬೇಕಾಗಿದೆ. ಹೌದು ಈ ಹಿಂದೆ 2014ರಲ್ಲಿ ವಿಘ್ನವಿನಾಯಕ ಗಣೇಶನ ಬಗ್ಗೆ ಅವಹೇಳನಕಾರಿ ಟ್ವೀಟ್​ ಮಾಡಿದ್ರು ರಾಮ್​​ಗೋಪಾಲ್​ ವರ್ಮಾ. ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಅಂತ, ಹಿಂದು ಕಂಮ್ಯೂನಿಕೇನ್​​​​ ವರಿಯಿಂದ ವಿವೇಕ್​ ಶೆಟ್ಟಿ ಅನ್ನೋರು ರಾಮ್​ಗೋಪಾಲ್​ ವರ್ಮಾ ವಿರುದ್ಧ ಕೇಸು ದಾಖಲಿಸಿದ್ರು. ಇದೀಗ ಮುಂಬೈ ಕೋರ್ಟ್​​ ಅವ್ರ ವಿರುದ್ಧ ಸಮನ್ಸ್​ ಜಾರಿ ಮಾಡಿದ್ದು ಆಗಸ್ಟ್​​ 8ಕ್ಕೆ ಕೋರ್ಟ್​​ಗೆ ಹಾಜರಾಗುವಂತೆ ತಿಳಿಸಿದೆ.

 Click this button or press Ctrl+G to toggle between Kannada and English