ಇಂಗ್ಲೆಂಡ್​ಗೆ​​ 211 ರನ್​ಗಳ ಗೆಲುವು

0
121

ಲಾರ್ಡ್ಸ್​​ ಅಂಗಳದಲ್ಲಿ ನಡೆಯುತ್ತಿದ್ದ ಇಂಗ್ಲೆಂಡ್​ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೊದಲ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್​​ 211 ರನ್​ಗಳಿಂದ ಜಯ ಸಾಧಿಸಿದೆ.. ಎರಡನೇ ಇನಿಂಗ್ಸ್​​ನಲ್ಲಿ 331 ರನ್​ಗಳ ಸವಾಲಿನ ಗುರಿಯನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾ 119 ರನ್​ಗಳಿಗೆ ಸರ್ವಪತನ ಕಂಡಿತು.. ಹರಿಣ ತಂಡದ ಪರ ಯಾವೊಬ್ಬ ಬ್ಯಾಟ್ಸ್​​ಮನ್​ ಸಹ ಸಮಯೋಚಿತ ಆಟವಾಡಲಿಲ್ಲ.

 Click this button or press Ctrl+G to toggle between Kannada and English