ನಟ ಉಪೇಂದ್ರ ಮನೆಯಲ್ಲೂ ಗಣೇಶ ಹಬ್ಬದ ಸಂಭ್ರಮ ಸಡಗರ

0
146

ನಾಡಿನೆಲ್ಲೆಡೆ ವಿಘ್ನವಿನಾಶಕ ಗಣಪತಿ ಹಬ್ಬ ಮನೆ ಮಾಡಿದೆ..ನಟ ಉಪೇಂದ್ರ ಮನೆಯಲ್ಲೂ ಗಣೇಶನ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ..ಪರಿಸರ ಕಾಳಜಿ ಮೆರೆದ ರಿಯಲ್​ ಸ್ಟಾರ್​ ಉಪೇಂದ್ರ ತಮ್ಮ ಮನೆಯಲ್ಲಿ ಮಣ್ಣಿನ ಗಣೇಶ ಇಟ್ಟು ಪೂಜೆ ಹೋಮ ಹವನ ಮಾಡಿದ್ದಾರೆ..ಗಣೇಶನ ಪೂಜೆಯಲ್ಲಿ ಉಪೇಂದ್ರ ಪತ್ನಿ ಪ್ರಿಯಾಂಕ,ಮಕ್ಕಳು ತಂದೆ-ತಾಯಿ ಕುಟುಂಬದವರೆಲ್ಲಾ ಭಾಗಿಯಾಗಿದ್ದಾರೆ..

 Click this button or press Ctrl+G to toggle between Kannada and English