ಪಿ.ವಿ ಸಿಂಧುಗೆ ಚಾಂಪಿಯನ್ ಪಟ್ಟ

0
204

ಕೊರಿಯಾ ಓಪನ್​ ಬ್ಯಾಡ್ಮಿಂಟನ್​ ಟೂರ್ನಿಯಲ್ಲಿ ಪಿ.ವಿ ಸಿಂಧು ಚಾಂಪಿಯನ್​ ಪಟ್ಟ ಅಲಂಕರಿಸಿದ್ದಾರೆ. ಇಂದು ನಡೆದ ಫೈನಲ್​​ನಲ್ಲಿ ಸಿಂಧು 22-20, 11-21, 21-18 ರಿಂದ ಜಪಾನ್​​​ನ ನಜೋಮಿ ಓಹೊಹಾರ ವಿರುದ್ಧ ಜಯ ಸಾಧಿಸಿದರು. ಈ ಮೂಲಕ ವಿಶ್ವ ಬ್ಯಾಡ್ಮಿಂಟನ್​ ಚಾಂಪಿಯನ್​ಶಿಪ್​​ನಲ್ಲಿ ನಜೋಮಿ ವಿರುದ್ಧ ಕಂಡ ಸೋಲಿಗೆ, ಸೇಡು ತೀರಿಸಿಕೊಂಡರು.

Mumbai: Badminton player P V Sindhu poses for a photo after a media interaction in Mumbai on Friday. PTI Photo by Shashank Parade (PTI5_6_2016_000103B)

 Click this button or press Ctrl+G to toggle between Kannada and English