ಸುಪ್ರೀಂ ಮೆಟ್ಟಿಲೇರಿದ ಬೆಂಗಳೂರು ಮಹಿಳೆ…

0
135

ಜಯಲಲಿತಾ ಉತ್ತರಾಧಿಕಾರಿ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದ್ದು, ಜಯಲಲಿತಾ ಮಗಳು ನಾನು ಎಂದು 37 ವರ್ಷದ ಬೆಂಗಳೂರು ಮೂಲದ ಅಮೃತಾ ನವೆಂಬರ್​​​ 22ಕ್ಕೆ ಸುಪ್ರೀಂಕೋರ್ಟ್​ನಲ್ಲಿ ದಾವೆ ಹೂಡಿದ್ದಾರೆ. ಸುಪ್ರೀಂ ಮೆಟ್ಟಿಲೇರಿದ ಅಮೃತಾ, ಡಿಎನ್​​ಎ ಪರೀಕ್ಷೆ ಮಾಡುವಂತೆ ಸಹ ಕೋರಿದ್ದಾರೆ. ಹಾಗೂ ಸಂಪ್ರದಾಯದಂತೆ ಜಯಲಲಿತಾ ಅಂತಿಮ ವಿಧಿವಿಧಾನ ನೆರವೇರಿಸಿಲ್ಲ ಹಾಗಾಗಿ ಸಾಂಪ್ರದಾಯಿಕ ಅಂತ್ಯಸಂಸ್ಕಾರಕ್ಕೆ ಅನುಮತಿ ನೀಡಲು ಅಮೃತಾ ಅರ್ಜಿ ಸಲ್ಲಿಸಿದ್ದಾರೆ.

 Click this button or press Ctrl+G to toggle between Kannada and English