ಸಂಜೆ 5 ಗಂಟೆಗೆ ಕಾಶಿನಾಥ್ ಅಂತ್ಯಕ್ರಿಯೆ

0
93

ಸಂಜೆ 5 ಗಂಟೆಗೆ ಕಾಶಿನಾಥ್ ಅಂತ್ಯಕ್ರಿಯೆ . ಚಾಮರಾಜಪೇಟಯ ಟಿ.ಆರ್.ಮಿಲ್‌ನಲ್ಲಿ ಅಂತಿಮ ಸಂಸ್ಕಾರ.  ಕೋಟೇಶ್ವರ ಸಂಪ್ರದಾಯ ಅಥವಾ ಮಾದ್ವ ಸಂಪ್ರದಾಯದ ಪ್ರಕಾರ ಅಂತ್ಯ ಸಂಸ್ಕಾರ. ಕಾಶಿನಾಥ್ ಪುತ್ರಿ ಅಮೃತವರ್ಷಿಣಿ ದುಬೈನಿಂದ ಬಂದ ಬಳಿಕ ಅಂತ್ಯಕ್ರಿಯೆ. ಸಂಜೆ ನಾಲ್ಕು ಗಂಟೆಗೆ ಬೆಂಗಳೂರಿಗೆ ಬರಲಿರುವ ಅಮೃತವರ್ಷಿಣಿ.

 Click this button or press Ctrl+G to toggle between Kannada and English