ಬಿಜೆಪಿ ಯಾತ್ರೆಯಿಂದ ಜಾಮ್..ಜಾಮ್..

0
63

ಬೆಂಗಳೂರು ರಕ್ಷಿಸಿ ಬಿಜೆಪಿ ಯಾತ್ರೆ ಹಿನ್ನೆಲೆ, ಮೈಸೂರು ರಸ್ತೆಯಲ್ಲಿ ಫುಲ್​ ಟ್ರಾಫಿಕ್ ಜಾಮ್..​​ ಚಾಮರಾಜಪೇಟೆ ಕ್ಷೇತ್ರದಲ್ಲಿ ಬಿಜೆಪಿ ಪಾದಯಾತ್ರೆ ಟ್ರಾಫಿಕ್ ಜಾಮ್, ಹಿನ್ನೆಲೆ ವಾಹನ ಸವಾರರು ಪರದಾಟ.. ಮೈಸೂರು ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ಥ ಸುಮಾರು 20 ನಿಮಿಷಮ ಕಾಲ ವಾಹ ಸಂಚಾರ ಬಂದ್ ಪಾದಯಾತ್ರೆ ವೇಳೆ ಬಿಜೆಪಿ ಕರ ಪತ್ರ ಹಂಚಿದ ಮುಖಂಡರು..

 Click this button or press Ctrl+G to toggle between Kannada and English