ಪಪುವಾ ನ್ಯೂ ಗಿನಿಯಲ್ಲಿ ಭೂಕಂಪದ ನಂತರ ಭೂಕುಸಿತ

0
120

ಪಪುವಾ ನ್ಯೂ ಗಿನಿ: ಕಳೆದ ವಾರ ಪಪುವಾ ನ್ಯೂ ಗಿನಿಯಲ್ಲಿ ನಡೆದ ಭೂಕಂಪದ ನಂತರ ಭಾರೀ ಭೂ ಕುಸಿತ ಸಂಭವಿಸಿದ್ದು, ಸಾವಿಗೀಡಾದವರ ಸಂಖ್ಯೆ 55ಕ್ಕೆ ಏರಿದೆ. ಸಾವಿನ ಸಂಖ್ಯೆ 100ಕ್ಕೆ ಏರುವ ಸಾಧ್ಯತೆ ಇದೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. ಸಂತ್ರಸ್ತರಿಗೆ ಆಹಾರ, ನೀರು ಮತ್ತು ವಸತಿ ಸೌಕರ್ಯವನ್ನು ಒದಗಿಸಲಾಗಿದ್ದು, ತಾತ್ಕಾಲಿಕ ಷೆಡ್​​ಗಳನ್ನು ನಿರ್ಮಿಸಲಾಗಿದೆ. ಫೆಬ್ರವರಿ 26ರಂದು ಸಂಭವಿಸಿದ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.5ರಷ್ಟು ದಾಖಲಾಗಿತ್ತು.

 Click this button or press Ctrl+G to toggle between Kannada and English