ವಿಮಾನ ಅವಘಡಕ್ಕೆ 76 ಮಂದಿ ಬಲಿ..!

0
220

ಕಠ್ಮಂಡು ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡಿಂಗ್​ ಆಗುವ ವೇಳೆ ಅಗ್ನಿ ಅನಾಹುತ ಸಂಭವಿಸಿದ್ದು,ಈ ಅವಘಡಕ್ಕೆ 76 ಜನ ಬಲಿಯಾಗಿದ್ದಾರೆ.ಇಲ್ಲಿಯವರೆಗೂ 17 ಜನರನ್ನು ರಕ್ಷಿಸಲಾಗಿದೆ..ವಿಮಾನ ನೆಲಕ್ಕೆ ಅಪ್ಪಳಿಸಿದ ಪರಿಣಾಮ ಕಠ್ಂಡು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಟ್ಟ ಹೊಗೆ ಆವರಿಸಿದೆ.. ಯುಎಸ್​-ಬಾಂಗ್ಲಾ ಏರ್​ ಇಂಡಿಯನ್​ಗೆ ಸೇರಿದ ವಿಮಾನ ಇದಾಗಿದೆ..ಢಾಕಾದಿಂದ ನೇಪಾಳಕ್ಕೆ ಮಾರ್ಗವಾಗಿ ವಿಮಾನ ಸಾಗುತ್ತಿತ್ತು..ಸ್ಥಳಕ್ಕೆ ರಕ್ಷಣಾಪಡೆ ಆಗಮಿಸಿದ್ದು,ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು,ಇಲ್ಲಿಯವರೆಗೂ 20 ಶವಗಳನ್ನು ಹೊರತೆಗೆಯಲಾಗಿದೆ..

 Click this button or press Ctrl+G to toggle between Kannada and English