ಎರಡು ಜೀವಂತ ಹೃದಯ ರವಾನೆ..

0
125

ಬೆಂಗಳೂರಿನಲ್ಲಿ ಇಂದು ಎರಡು ಜೀವಂತ ಹೃದಯ ರವಾನೆ ಮಾಡಲಾಗಿದೆ. ಕೆಂಗೇರಿಯ ಬಿಜಿಎಸ್ ಆಸ್ಪತ್ರೆ, ಕೊಲಂಬಿಯಾ ಏಷ್ಯಾ ಆಸ್ಪತ್ರೆಯಿಂದ ಬೊಮ್ಮಸಂದ್ರದ ನಾರಾಯಣ ಇನ್ಸ್ಟಿಟ್ಯೂಟ್ ಗೆ ಜೀವಂತ ಹೃದಯ ಸಾಗಿಸಲಾಗಿದೆ. ಇನ್ನು ಹೃದಯಗಳನ್ನು ಸಾಗಿಸಲು ಸಂಚಾರ ಪೊಲೀಸರು ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಿದ್ದರು. ಈ ಮೂಲಕ ಒಂದೇ ತಿಂಗಳಲ್ಲಿ ಮೂರು ಜೀವಂತ ಹೃದಯಗಳ ರವಾನೆಗೆ ಬೆಂಗಳೂರು ಸಾಕ್ಷಿಯಾದಂತಾಗಿದೆ.

 Click this button or press Ctrl+G to toggle between Kannada and English