ಬಿಗ್​ಬಿ ಅಸ್ವಸ್ಥ..

0
113

ಥಗ್ಸ್​ ಆಫ್​ ಹಿಂದೂಸ್ತಾನ್​ ಶೂಟಿಂಗ್​ ವೇಳೆ ನಟ ಅಮಿತಾಬ್​ ಬಚ್ಚನ್​ ಕುಸಿದು ಬಿದ್ದಿದ್ದು,ಅನಾರೋಗ್ಯಕ್ಕೆ ಈಡಾಗಿದ್ದಾರೆ..ರಾಜಸ್ಥಾನದ ಜೋಧ್​ಪುರದಲ್ಲಿ ಶೂಟಿಂಗ್​ ನಡೆಯುತ್ತಿದ್ದು,ಜೋಧ್​ಪುರಕ್ಕೆ ಮುಂಬೈನಿಂದ ವೈದ್ಯರ ತಂಡ ತೆರಳಿದ್ದು,ಚಿಕಿತ್ಸೆ ನೀಡುತ್ತಿದ್ದಾರೆ….ನಿರಂತರ ಶೂಟಿಂಗ್​ನಿಂದ ಬಳಲಿರುವ ಕಾರಣ ಬಚ್ಚನ್​​ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ಹೇಳಲಾಗುತ್ತಿದೆ..​ಶೂಟಿಂಗ್​ಗೂ ಮುನ್ನ ಅಮಿತಾಬ್​ ತಮ್ಮ ಆರೋಗ್ಯ ಸರಿಯಾಗಿಲ್ಲ ಎಂದು ಬ್ಲಾಗ್​ನಲ್ಲಿ ಬರೆದುಕೊಂಡಿದ್ದರು..

 Click this button or press Ctrl+G to toggle between Kannada and English