ಕೊಳವೆ ಬಾವಿಯಲ್ಲಿ ಬಿದ್ದಿದ್ದ ಬಾಲಕನ ರಕ್ಷಣೆ..

0
119

ಮಧ್ಯಪ್ರದೇಶದಲ್ಲಿ 110 ಅಡಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ 4 ವರ್ಷದ ಬಾಲಕನನ್ನು ರಕ್ಷಣಾ ಪಡೆ ರಕ್ಷಿಸಿದೆ..4 ವರ್ಷದ ಬಾಲಕ ಆಟವಾಡುತ್ತಾ ಕೊಳವೆ ಬಾವಿಗೆ ಬಿದ್ದಿದ್ದ ಸತತ 34 ಗಂಟೆಗಳ ರಕ್ಷಣಾ ಕಾರ್ಕಾಚರಣೆ ಬಳಿಕ ಎನ್​ಡಿಆರ್​ಎಫ್​ ಪಡೆ ಬಾಲಕನನ್ನು ರಕ್ಷಿಸಿದೆ.ಬಾಲಕನಿಗೆ ಚಿಕಿತ್ಸೆ ನೀಡಿದ ವೈದ್ಯರು ಬಾಲಕನ ಆರೋಗ್ಯ ಸ್ಥಿರವಾಗಿದೆ ಎಂದಿದ್ದಾರೆ.

 Click this button or press Ctrl+G to toggle between Kannada and English