ನಲಪಾಡ್‌ ಜಾಮೀನು ಅರ್ಜಿ ವಜಾ

0
241

ವಿದ್ವತ್ ಮೇಲೆ ಮೊಹಮ್ಮದ್ ನಲಪಾಡ್ ಹಲ್ಲೆ ಪ್ರಕರಣ. ಆರೋಪಿ ನಲಪಾಡ್‌ಗೆ ಜಾಮೀನು ನೀಡಲು ಹೈಕೋರ್ಟ್ ನಕಾರ.  ನಲಪಾಡ್ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್. ಹೈಕೋರ್ಟ್ ಏಕದಸದಸ್ಯ ಪೀಠದಿಂದ ಆದೇಶ. ಕೇವಲ ಮೂರೇ ಪದಗಳಲ್ಲಿ ಜಾಮೀನು ಕುರಿತು ತೀರ್ಪು.  ಜಾಮೀನು ಅರ್ಜಿ ವಜಾ ಎಂದ ನ್ಯಾಯಮೂರ್ತಿ.ಹೈಕೋರ್ಟ್ ನ್ಯಾ. ಶ್ರೀನಿವಾಸ್ ಹರೀಶ್ ಕುಮಾರ್​​ರಿಂದ ತೀರ್ಪು.

 Click this button or press Ctrl+G to toggle between Kannada and English