‘ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ’

0
156

ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ.. ನಾನೊಬ್ಬ ಪ್ರಜೆಯಾಗಿ ಮಾತನಾಡ್ತಿದ್ದೇನೆ ಎಂದು ನಟ ಪ್ರಕಾಶ್ ರೈ ತಿಳಿಸಿದ್ದಾರೆ.. ಮಂಗಳೂರಿನಲ್ಲಿ ಮಾತನಾಡಿದ ಅವರು, ನಾನೊಬ್ಬ ಪ್ರಜೆಯಾಗಿ ಮಾತನಾಡ್ತಿದ್ದೇನೆ.. ಪ್ರಜೆಗಳಿಗೆ ಪ್ರಶ್ನಿಸುವ ಹಕ್ಕು ಇರಬೇಕು..ನನಗೆ ಯಾವುದೇ ರಾಜಕೀಯ ಪಕ್ಷಗಳ ಬಗ್ಗೆ ನಂಬಿಕೆ ಇಲ್ಲ‌.. ನನಗೆ ರಾಜಕೀಯ ಬೇಡಾ ಜನರ ಮಧ್ಯೆ ಇರಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.

 Click this button or press Ctrl+G to toggle between Kannada and English