ಪ್ರೊ.ಸ್ಟೀಫನ್​​ ಹಾಕಿಂಗ್​ ನಿಧನಕ್ಕೆ ಮೋದಿ ಸಂತಾಪ

0
216

ಪ್ರೊ.ಸ್ಟೀಫನ್​​ ಹಾಕಿಂಗ್​​ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿ ಟ್ವೀಟ್​ ಮಾಡಿದ್ದಾರೆ..ಪ್ರೊ.ಹಾಕಿಂಗ್​ ಒಬ್ಬ ಅತ್ಯುತ್ತಮ ವಿಜ್ಞಾನಿ..ಅವರ ಪಾಂಡಿತ್ಯ,ಬುದ್ಧಿ ಜಗತ್ತಿನ ಎಲ್ಲರಿಗೂ ಮಾದರಿ..ಅವರ ನಿಧನ ದುಃಖದಾಯಕವಾಗಿದೆ..ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮೋದಿ ಟ್ವೀಟ್​ ಮಾಡಿದ್ದಾರೆ.

 Click this button or press Ctrl+G to toggle between Kannada and English