ರಜನಿ ಕೊಟ್ಟ ಆಟೋಗ್ರಾಫ್ ವೈರಲ್..!

0
86

ರಜನಿ ಕೊಟ್ಟ ಆಟೋಗ್ರಾಫ್ ಕೂಡ ಸಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಅಧಿಕಾರಿಯೊಬ್ಬರು ರಜನಿಯ ದೊಡ್ಡ ಫ್ಯಾನ್. ಹೀಗಾಗಿ ರಜನಿ ಜಮ್ಮು ಕಾಶ್ಮೀರಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಅಧಿಕಾರಿಯ ಬಿಳಿ ಶರ್ಟ್ ಮೇಲೆ ಆಟೋಗ್ರಾಫ್ ಹಾಕಿದ್ದಾರೆ. ಸದ್ಯ ಈ ಫೋಟೊ ಹಾಗೂ ವಿಡಿಯೋ ಈಗ ಸಖತ್ ಸದ್ದು ಮಾಡ್ತಿದೆ.

 Click this button or press Ctrl+G to toggle between Kannada and English