ಸಚಿವ ಹೆಗಡೆಗೆ ಯಾವ ರೀತಿ ಮಾತಾಡ್ಬೇಕು ಅನ್ನೋ ಅರಿವಿಲ್ಲ

0
128

ಅನಂತ್ ಕುಮಾರ್ ಹೆಗಡೆ ಭಾಷೆ ಕೇಳಿದರೆ ಅವರು ಹಿಂದೂವೇ ಅಲ್ಲ ಅನ್ನಿಸುತ್ತೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಾತನಾಡಿದ ಅವರು, ಅನಂತ್ ಕುಮಾರ್ ಹೆಗಡೆಗೆ ಯಾವ ರೀತಿ ಮಾತಾಡಬೇಕೆನ್ನುವ ಅರಿವಿಲ್ಲ ಅಂತಾ ಹೇಳಿದ್ರು.. ಬಿಜೆಪಿಯ ಪ್ರಚಾರಕ್ಕೆ ಯೋಗಿ ಆದಿತ್ಯ ನಾಥ್ ಬರೋದು ವಿಪರ್ಯಾಸ ಎಂದ ಹೆಚ್​ಡಿಕೆ, ಉತ್ತರ ಪ್ರದೇಶದಲ್ಲೇ ಅಭಿವೃದ್ಧಿ ಪರಿವರ್ತನೆ ಇಲ್ಲ. ಇಲ್ಲಿ ಬಂದು ಪರಿವರ್ತನೆ ಮಾಡೋದು ಏನು..? ಎಂದು ವ್ಯಂಗ್ಯವಾಡಿದ್ರು.ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ್ರು.

http://192.168.0.4:88/broadwave.m3u?src=1&rate=1

 

 

 

 

 

 

 Click this button or press Ctrl+G to toggle between Kannada and English