Live News

Most Popular

ನಲಪಾಡ್‌ ಜಾಮೀನು ಅರ್ಜಿ ವಜಾ

ವಿದ್ವತ್ ಮೇಲೆ ಮೊಹಮ್ಮದ್ ನಲಪಾಡ್ ಹಲ್ಲೆ ಪ್ರಕರಣ. ಆರೋಪಿ ನಲಪಾಡ್‌ಗೆ ಜಾಮೀನು ನೀಡಲು ಹೈಕೋರ್ಟ್ ನಕಾರ.  ನಲಪಾಡ್ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್. ಹೈಕೋರ್ಟ್ ಏಕದಸದಸ್ಯ ಪೀಠದಿಂದ ಆದೇಶ. ಕೇವಲ ಮೂರೇ ಪದಗಳಲ್ಲಿ...

ಕೊಳವೆ ಬಾವಿಯಲ್ಲಿ ಬಿದ್ದಿದ್ದ ಬಾಲಕನ ರಕ್ಷಣೆ..

ಮಧ್ಯಪ್ರದೇಶದಲ್ಲಿ 110 ಅಡಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ 4 ವರ್ಷದ ಬಾಲಕನನ್ನು ರಕ್ಷಣಾ ಪಡೆ ರಕ್ಷಿಸಿದೆ..4 ವರ್ಷದ ಬಾಲಕ ಆಟವಾಡುತ್ತಾ ಕೊಳವೆ ಬಾವಿಗೆ ಬಿದ್ದಿದ್ದ ಸತತ 34 ಗಂಟೆಗಳ ರಕ್ಷಣಾ ಕಾರ್ಕಾಚರಣೆ ಬಳಿಕ...